RV ದೇಶಪಾಂಡೆ ಧ್ಯೇಯೋದ್ದೇಶ :

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಜೋಯಿಡಾ ಕ್ಷೇತ್ರದ ಶಾಸಕರಾದ ಶ್ರೀ ಆರ್.ವಿ ದೇಶಪಾಂಡೆ ಹಿರಿಯ ರಾಜಕೀಯ ಮುತ್ಸದ್ಧಿ.

ತಮ್ಮ ಮತಕ್ಷೇತ್ರದಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಸದಾ ತಮ್ಮ ಕ್ಷೇತ್ರದ ಉತ್ತರೋತ್ತರ ಅಭಿವೃದ್ಧಿಗಾಗಿ ದುಡಿದವರು.

ಪ್ರವಾಸೋದ್ಯಮ, ಶಿಕ್ಷಣ, ಕೈಗಾರಿಕಾ ಕ್ಷೇತ್ರ, ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ಕಲೆ-ಸಂಸ್ಕೃತಿ ವಿಚಾರದಲ್ಲಿ ಇಂದು ಹಳಿಯಾಳ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ ಅಂದರೆ ಅದರ ಹಿಂದಿರುವ ಪ್ರಮುಖ ವ್ಯಕ್ತಿ ಆರ್.ವಿ ದೇಶಪಾಂಡೆ.

ಒಬ್ಬ ಯಶಸ್ವಿ ರಾಜಕಾರಣಿಯಾಗಿ, ದಕ್ಷ ಆಡಳಿತಗಾರನಾಗಿ ಇವರ ಪ್ರಮುಖ ಧ್ಯೇಯೋದ್ದೇಶವೇ ಹಳಿಯಾಳ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದು, ತನ್ನ ಜನರಿಗಾಗಿ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವುದು.

ಈಗಾಗ್ಲೇ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿರುವ ಆರ್.ವಿ ದೇಶಪಾಂಡೆ ಅವರು ಒಬ್ಬ ಸಮರ್ಥ ನಾಯಕ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಬನ್ನಿ ಈ ಬಾರಿಯೂ ನಮ್ಮ ನಾಯಕನನ್ನು ಬೆಂಬಲಿಸೋಣ, ಜೊತೆಯಾಗಿ ಹಳಿಯಾಳದ ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ.

ಮಾಧ್ಯಮ ವರದಿಗಳು

ಅಭಿವೃದ್ಧಿ ಪಥದಲ್ಲಿ ವಿಶ್ವಾಸದ ಹೆಜ್ಜೆ

Women & Children

Education

Employment

Youth

Tourism

Farmers

Community

Health

Culture

Infrastructure

ಮಾನ್ಯ ಶಾಸಕರಾದ ಶ್ರೀ ಆರ್‌.ವಿ ದೇಶಪಾಂಡೆ ಅವರು ಅಲಂಕರಿಸಿದ ವಿವಿಧ ಹುದ್ದೆಗಳು

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹಳಿಯಾಳ ಕ್ಷೇತ್ರದ ನಾಯಕರಾದ ಶ್ರೀ ಆರ್‌.ವಿ ದೇಶಪಾಂಡೆ ಅವರ ಪಾತ್ರ ಮಹತ್ವದ್ದು. ಹಳಿಯಾಳ ಕ್ಷೇತ್ರದ ಶಾಸಕರಷ್ಟಾಗೇ ಉಳಿಯದೇ ರಾಜಕೀಯ ರಂಗದಲ್ಲಿ ಇವರು ಅಲಂಕರಿಸಿದ ಪ್ರಮುಖ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿಗೆ ಭೇಟಿ ನೀಡಿ.